lodger franchise
ನಾಮವಾಚಕ

ನಿವಾಸಿ – ಓಟು, ಮತ; 1918ರಲ್ಲಿ ಬ್ರಿಟನ್ನಿನಲ್ಲಿ ಮತಾಧಿಕಾರವನ್ನು ವಿಸ್ತರಿಸುವುದಕ್ಕೆ ಮುನ್ನ ಕೆಲವು ವರ್ಗಗಳಿಗೆ ಸೇರಿದ ನಿವಾಸಿಗಳಿಗೆ ಪಾರ್ಲಿಮೆಂಟಿನ ಸದಸ್ಯರನ್ನು ಚುನಾಯಿಸಲು ಕೊಟ್ಟ ಮತಾಧಿಕಾರ.